ಆತ್ಮೀಯ ಪಾಲಕರೇ
ಈಗಾಗಲೇ ಬೇಸಿಗೆ ತರಗತಿಗಳು ಆರಂಭವಾಗಿದ್ದು, ಸೈನಿಕ, ನವೋದಯ ಕೋಚಿಂಗ್ ರೆಗ್ಯುಲರ್ ಕ್ಲಾಸ್ admissions ಕೂಡ ಆರಂಭವಾಗಿವೆ.
ನಿಮ್ಮ ಮಗು ಕಲಿಕೆಯಲ್ಲಿ ಹಿಂದುಳಿಯುತ್ತಿದೆಯೇ? Reading, writing problem, Concentration,attention problem,Exam fobia, ಕನ್ನಡ &ಇಂಗ್ಲಿಷ್ ಗ್ರಾಮರ್
ಇತ್ಯಾದಿ ಸಮಸ್ಯೆ ಎದುರಿಸುತ್ತಿದ್ದರೆ ಅಂಥ ಮಕ್ಕಳ ಪಾಲಕರು ಕೂಡ ಸಂಪರ್ಕಿಸಿ.9900469747
ಬೇಸಿಗೆ ತರಗತಿಗಳು ಮುಗಿದ ನಂತರ, ರೆಗ್ಯುಲರ್ ಕ್ಲಾಸ್ ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳಿಗೆ ಜೂನ್ 1 ರಿಂದ ಶಾಲಾ ಅವಧಿ ನಂತರ ವಿಶೇಷ ತರಗತಿಗಳು 4&5 ತರಗತಿಯ ವಿದ್ಯಾರ್ಥಿಗಳಿಗೆ (Evening batch )ಆರಂಭಿಸುತ್ತಿದ್ದೇವೆ. ಅಂಥ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಮೇ 15ರಿಂದ 30ರ ವರೆಗೆ ವಿದ್ಯಾರ್ಥಿಗಳಿಗೆ ಟೆಸ್ಟ್ ಮುಖಾಂತರ 35 ಸೀಟ್ಗಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದೇವೆ. ಆಸಕ್ತಿಯುಳ್ಳವರು ಕೇಂದ್ರಕ್ಕೆ ಭೇಟಿ ನೀಡಿ.
ಈ ತರಬೇತಿಯ ಉದ್ದೇಶ 5th standard ಮಗುವಿನ ಶೈಕ್ಷಣಿಕ ಮುಖ್ಯ ಅಡಿಪಾಯ ಆದಕಾರಣ ಮಗುವಿನ ಸರ್ವತೋಮುಖ ಬೆಳವಣಿಗೆ (Educational,Psychosociological development )
ಸಹಕಾರಿಯಾಗುವ ಎಲ್ಲ ಅಂಶಗಳನ್ನು ಕಲಿಸಲಾಗುತ್ತದೆ.
4&5th ಮಕ್ಕಳಿಗೆ ಯಾಕೆ ಕೋಚಿಂಗ್ ಅವಶ್ಯಕತೆ ಇದೆ ಎಂಬ ಪಾಲಕರ ಪ್ರಶ್ನೆಗೆ ಈ ಕೆಳಗಿನ ಅಂಶಗ ಳನ್ನು ಕಳುಸುವ ಮೂಲಕ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಮಗುವಿನ ಪ್ರತಿಭೆ, ಸ್ಪರ್ಧಾ ಮನೋಭಾವನೆ, ಭವಿಷ್ಯದ ಎಲ್ಲ ಪರೀಕ್ಷೆಗಳನ್ನು ಎದುರಿಸುವ ಕಲೆ, ಗಣಿತ, ಮಾನಸಿಕ ಸಾಮರ್ಥ್ಯ shortcut methods etc ಕಲಿಸಲಾಗುತ್ತದೆ.
(4th&5th ಮಕ್ಕಳಿಗೆ ಕಲಿಸುವ ಅಂಶಗಳು )